Dissident Karnataka MLAs Political Situation In Dilemma Since By-Election Date Announced. Elections to the 15 of the 17 constituencies will be held on October 21.<br /><br /><br /> ಭಾರತೀಯ ಜನತಾಪಕ್ಷದ ಮುಖಂಡರ ರಂಗುರಂಗಿನ ಮಾತಿನ ಮೋಡಿಗೆ ಬಿದ್ದು, ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿದ ಎಲ್ಲಾ ಅತೃಪ್ತ ಶಾಸಕರ ರಾಜಕೀಯ ಜೀವನ ಈಗ ತೂಗೊಯ್ಯಾಲೆಯಲ್ಲಿದೆ.